ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತೊಂದು ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ರಾಂ ಗೋಪಾಲ್ ನಿರ್ದೇಶನದಲ್ಲಿ ಸರ್ಕಾರ್-3 ಚಿತ್ರದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.ಇದು ಸರ್ಕಾರ್ ಚಿತ್ರಗಳ ಸರಣಿಯ ಮೂರನೇ ಭಾಗವಾಗಿದೆ. ಇದರಲ್ಲಿ ಬಿಗ್ ಬಿ ಸುಭಾಶ್ ನಾಗ್ರೆ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಅಮಿತಾಭ್ ಹೇಳಿಕೊಂಡಿದ್ದಾರೆ.ಚಿತ್ರದಲ್ಲಿ ಅಮಿತಾಭ್ ಜತೆಗೆ ರೋಹಿಣಿ ಹಟ್ಟಂಗಡಿ, ಜಾಕಿ ಶ್ರಾಫ್, ಮನೋಜ್ ಬಾಜಪೇಯಿ, ರೋನಿತ್ ರೋಯ್, ಯಾಮಿ ಗೌತಮ್