ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಮನೆಯ ಹೊರಗೆ ತಮಗಾಗಿ ಕಾದು ಕುಳಿತು ನಿರಾಸೆ ಅನುಭವಿಸಿದ್ದ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.ಸಾಮಾನ್ಯವಾಗಿ ಅಮಿತಾಭ್ ಭಾನುವಾರಗಳಂದು ತಮ್ಮ ಮನೆಯ ಹೊರಗೆ ಕಾದು ಕುಳಿತಿರುವ ಅಭಿಮಾನಿಗಳನ್ನು ಮನೆಯಿಂದ ಹೊರಗೆ ಬಂದು ಭೇಟಿ ಮಾಡುತ್ತಾರೆ. ಆದರೆ ಈ ಭಾನುವಾರ ಆರೋಗ್ಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿಲ್ಲ.ಇದಕ್ಕಾಗಿ ಟ್ವಿಟರ್ ಮೂಲಕ ಅಮಿತಾಭ್ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ. ನೀವು ಬಂದರೂ ನನಗೆ ನಿಮ್ಮನ್ನು ಭೇಟಿ ಮಾಡಲು ಮನೆಯಿಂದ