ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಜತೆ ಒಂದೇ ವೇದಿಕೆಯಲ್ಲಿ ಇರುವುದೇ ನನಗೆ ದೊಡ್ಡ ಗೌರವ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ.ಕಲ್ಯಾಣ್ ಜ್ಯುವಲ್ಲರ್ಸ್ ಜಾಹೀರಾತು ಚಿತ್ರೀಕರಣಕ್ಕೆ ಇವರೆಲ್ಲರೂ ಜತೆಯಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ, ಜಯರಾಂ ಮೊದಲಾದವರೂ ಇದ್ದರು.ನಾಗಾರ್ಜುನ್ ಜತೆಗೆ ಅಮಿತಾಭ್ ಈಗಾಗಲೇ ಅಗ್ನಿ ವರ್ಷ, ಖುದಾ ಗವಾ ಮತ್ತು ಕಾಲಾ ಪತ್ಥರ್ ನಂತಹ