ಬರ್ತ್ ಡೇ ದಿನವೇ ವಯಸ್ಸು ಮರೆತ ಅಮಿತಾಭ್, ತಿದ್ದಿದ ಮಗಳು

ಮುಂಬೈ| Krishnaveni K| Last Modified ಸೋಮವಾರ, 11 ಅಕ್ಟೋಬರ್ 2021 (11:04 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಇಂದು ಜನ್ಮ ದಿನದ ಸಂಭ್ರಮ. ಈ ವಿಶೇಷ ದಿನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುವಾಗ ಬಿಗ್ ಬಿಗೆ ತಮ್ಮ ವಯಸ್ಸೇ ಮರೆತುಹೋಗಿದೆ.
 > ’80 ರ ಹರೆಯಕ್ಕೆ ಕಾಲಿಡುತ್ತಿದ್ದೇನೆ’ ಎಂದು ಬಿಗ್ ಬಿ ಬರೆದುಕೊಂಡಿದ್ದರು. ಆದರೆ ಇದನ್ನು ಗಮನಿಸಿದ ಪುತ್ರಿ ಶ್ವೇತಾ ಅಪ್ಪ ಮಾಡಿದ ತಪ್ಪನ್ನು ತಿದ್ದಿದ್ದಾರೆ.>   ನಿಮಗೆ 80 ಅಲ್ಲ, 79 ನೇ ವಯಸ್ಸಿಗೆ ಕಾಲಿಡುತ್ತಿದ್ದೀರಿ ಎಂದು ಶ್ವೇತ ತಿದ್ದಿದ್ದಾರೆ. ಇನ್ನು, ಅಮಿತಾಭ್ ಬಚ್ಚನ್ ಗೆ ಸೆಲೆಬ್ರಿಟಿಗಳು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :