ಮುಂಬೈ: ನವದೆಹಲಿಯ ಗುರುದ್ವಾರ ಕೋವಿಡ್ ಕೇರ್ ಸೆಂಟರ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ.ದೆಹಲಿಯ ಗುರುದ್ವಾರ ಕೋವಿಡ್ ಸೆಂಟರ್ ನಲ್ಲಿ 300 ಬೆಡ್ ವ್ಯವಸ್ಥೆಯಿದ್ದು, ಇಂದಿನಿಂದ ರೋಗಿಗಳಿಗಾಗಿ ತೆರೆಯಲಿದೆ. ಈ ಸಂದರ್ಭದಲ್ಲಿ ಬಿಗ್ ಬಿ ದೇಣಿಗೆ ನೀಡಿದ್ದು, ಜೊತೆಗೆ ವಿದೇಶದಿಂದ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿಸಿಕೊಡಲಿದ್ದಾರೆ.ಈ ಕೊವಿಡ್ ಕೇರ್ ಸೆಂಟರ್ ನಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಉಪಕರಣಗಳು, ಆಕ್ಸಿಜನ್ ವ್ಯವಸ್ಥೆ, ಸೂಕ್ತ