ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕಳೆದ ಹಲವು ದಿನಗಳಿಂದಲೂ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ನಿನ್ನೆ ಇದ್ದಕ್ಕಿದ್ದಂತೆ ಟ್ವಿಟರ್ ಸಂಸ್ಥೆ ಮೇಲೆ ಕ್ರುದ್ಧರಾದ ಬಿಗ್ ಬಿ ಸಾಮಾಜಿ ಜಾಲತಾಣದಿಂದ ಹೊರಬರುವ ಬೆದರಿಕೆ ಹಾಕಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತಾ? ಟ್ವಿಟರ್ ನಲ್ಲಿ ಅಮಿತಾಭ್ ಹಿಂಬಾಲಕರ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಟ್ವಿಟರ್ ಅವರ 2599 ಹಿಂಬಾಲಕರನ್ನು ಕಿತ್ತು ಹಾಕಿದ್ದಕ್ಕೆ ಬಿಗ್ ಬಿಗೆ ಎಲ್ಲಿಲ್ಲದ