ಅಮಿತಾಬ್ ಬಚ್ಚನ್ ಟ್ವೀಟ್ ಖಾತೆ ಹ್ಯಾಕ್ ಮಾಡಿ ಪಾಕ್ ಗೆ ಜೈಕಾರ ಹಾಕಿದ ಹ್ಯಾಕರ್ ಗಳು!

ಮುಂಬೈ, ಮಂಗಳವಾರ, 11 ಜೂನ್ 2019 (10:24 IST)

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋವನ್ನು ಪ್ರೊಫೈಲ್ ಗೆ ಹಾಕಿದ್ದಾರೆ.
 


ತುರ್ಕಿಷ್ ಹ್ಯಾಕರ್ ಗಳು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ. ಅಮಿತಾಭ್ ಫೋಟೋ ಬದಲಿಗೆ ಇಮ್ರಾನ್ ಫೋಟೋ ಹಾಕಿ ಕೆಳಗೆ ಅಮಿತಾಭ್ ತಮ್ಮ ಬಗ್ಗೆ ಬರೆದುಕೊಂಡ ಒಕ್ಕಣೆಯಲ್ಲಿ ಲವ್ ಪಾಕಿಸ್ತಾನ್ ಎಂದು ಬರೆದಿದ್ದಾರೆ.
 
ಅಲ್ಲದೆ, ಭಾರತ ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರನ್ನು ಹೀನಾಯವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಲಾಗಿದೆ. ಹ್ಯಾಕ್ ಆಗುತ್ತಿದ್ದಂತೇ ಖಾತೆ ಡಿಲೀಟ್ ಮಾಡಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರ

ಬೆಂಗಳೂರು: ಐ ಲವ್ ಯೂ ಸಿನಿಮಾದಲ್ಲಿ ಉಪೇಂದ್ರ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡ ರಚಿತಾ ರಾಮ್ ಹಾಡೊಂದರಲ್ಲಿ ...

news

ತಮಿಳುನಾಡಿನ ಪಠ್ಯ ಪುಸ್ತಕದಲ್ಲಿ ರಜನೀಕಾಂತ್ ಪಾಠ

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಈಗ ಸಿನಿಮಾದಿಂದ ರಾಜಕೀಯದವರೆಗೂ ಕಾಲಿಟ್ಟಿದ್ದಾರೆ. ಈಗ ಅಭಿಮಾನಿಗಳ ...

news

ಸಮಂತಾ ಅಕ್ಕಿನೇನಿ ಪ್ರಗ್ನೆಂಟ್? ನಟಿ ಹೇಳಿದ್ದೇನು?

ಹೈದರಾಬಾದ್: ನಾಗ ಚೈತನ್ಯ ಮುದ್ದಿನ ಮಡದಿ ನಟಿ ಸಮಂತಾ ಅಕ್ಕಿನೇನಿ ಗರ್ಭಿಣಿಯೇ? ಹೀಗೊಂದು ಗುಸು ಗುಸು ಇದೀಗ ...

news

ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ

ಬೆಂಗಳೂರು: ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಕ್ಕೆ ಕಿರುತೆರೆಯಲ್ಲಿ ...