ಸಾಮಾನ್ಯವಾಗಿ ಬಾಲಿವುಡ್ ಖಾನ್ತ್ರಯರ ಜತೆ ಅಭಿನಯಿಸಲು ತಾ ಮುಂದು ನಾ ಮುಂದು ಎಂದು ನಟಿಮಣಿಯರು ಹಾತೊರೆಯುತ್ತಾರೆ. ಆ ಚಾನ್ಸ್ ಎಲ್ಲರಿಗೂ ಸಿಗಲ್ಲ. ಅದರಲ್ಲೂ ದಬಾಂಗ್ ಬಾಯ್ ಸಲ್ಮಾನ್ ಖಾನ್ ಜತೆಗಂತೂ ಸಾಧ್ಯವೇ ಇಲ್ಲ ಬಿಡಿ ಎಂಬಂತಹ ಪರಿಸ್ಥಿತಿ ಇದೆ. ಇದೀಗ ಸಲ್ಮಾನ್ ಖಾನ್ ಜತೆ ಅಭಿನಯಿಸುವ ಚಾನ್ಸ್ ಗಿಟ್ಟಿಸಿದ್ದಾರೆ ಎಮಿ ಜಾಕ್ಸನ್. 2018ರಲ್ಲಿ ದಬಾಂಗ್ 3 ಮಾಡುವುದಾಗಿ ಸಲ್ಲು ಸಹೋದರ ಅರ್ಬಾಜ್ ಖಾನ್ ಹೇಳಿದ್ದರು. ಇದೀಗ ಆ ಚಿತ್ರಕ್ಕೆ