ಬೆಂಗಳೂರು : ಕನ್ನಡದ ಶಿವಲಿಂಗ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ನಾಯಕಿಯಾಗಿ ನಟಿಸಿದ ನಟಿ ವೇದಿಕಾ ಅವರು ಇದೀಗ ಬಾಲಿವುಡ್ ಅಂಗಳಕ್ಕೆ ಹಾರಿದ್ದಾರಂತೆ. ಹೌದು. ಕನ್ನಡ, ತಮಿಳು, ಮಲೆಯಾಳಂ ಸಿನಿಮಾದಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟಿ ವೇದಿಕಾ ಅವರು ಇದೀಗ ಹಿಂದಿಯಲ್ಲೂ ಕೂಡ ತಮ್ಮ ಕೈಚಳಕ ತೋರಿಸಲು ಹೊರಟಿದ್ದಾರೆ. ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ