ಮುಂಬೈ : ಬಾಲಿವುಡ್ ನಟ ಅನಿಲ್ ಕಪೂರ್ ಅವರು ತಮ್ಮ ಮಡದಿಯನ್ನು ಬಾಲಿವುಡ್ ಸ್ಟಾರ್ ನಟಿಯೊಬ್ಬರ ಹೆಸರಿನಿಂದ ಕರೆಯುತ್ತಾರಂತೆ. ಈ ಬಗ್ಗೆ ಸ್ವತಃ ನಟ ಅನಿಲ್ ಕಪೂರ್ ಅವರೇ ಹೇಳಿದ್ದಾರೆ.