ಮುಂಬೈ : ಬಾಲಿವುಡ್ ನ ನಟ ರಣಬೀರ್ ಕಪೂರ್ ಅವರ ಕ್ಯಾರೆಕ್ಟರ್ ನೋಡಿ ಫಿದಾ ಆಗಿದ್ದ ಬಾಲಿವುಡ್ ನಟಿಯರಾದ ಐಶ್ವರ್ಯ ರೈ, ಮಾಧುರಿ ದಿಕ್ಷೀತ್ ಅವರ ಸಾಲಿಗೆ ಈಗ ಇನ್ನೊಬ್ಬ ವಿವಾಹಿತ ನಟಿಯೊಬ್ಬಳ ಹೆಸರು ಕೇಳಿಬರುತ್ತಿದೆ. ಹೌದು. ಬಾಲಿವುಡ್ ನ ವಿವಾಹಿತ ನಟಿ ದಿಯಾ ಮಿರ್ಜಾ ಅವರಿಗೆ ರಣಬೀರ್ ಕಪೂರ್ ಅಂದರೆ ತುಂಬಾ ಇಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇವರು ಸಂಜಯ್ ದತ್ ಅವರ ಜೀವನ ಚರಿತ್ರೆಯಾಧಾರಿತ ಚಿತ್ರದಲ್ಲಿ ಮಾನ್ಯತಾ