ಇಷ್ಟೊಂದು ಸಂಖ್ಯೆಯಲ್ಲಿ ಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ಪ್ರಿಯಾಂಕ ಚೋಪ್ರಾ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮೆಲ್ಲಾ ಪ್ರೀತಿಗೆ ನಾನು ಅಭಾರಿ. ನೀವೇ ನನ್ನ ಬಲ ಅಂತಾ ಪಿಗ್ಗಿ ಹೇಳಿದ್ದಾರೆ.ಇನ್ನು ಇಂಡೋನಿಶಿಯಾ ಗಾಯಕಿ ಹಾಗೂ ನಟಿಯಾಗಿರುವ ಅಗ್ನೇಸ್ ಮೋ ಮೊದಲ ಸ್ಥಾನದಲ್ಲಿದ್ದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ವಿಶ್ವಸುಂದರಿ ಬಾಲಿವುಡ್ ನ ಪ್ರತಿಭಾವಂತ ನಟಿ ಪ್ರಿಯಾಂಕ ಛೋಪ್ರಾ ಅವರ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಟ್ವಿಟರ್ನಲ್ಲಿ ಅತೀ ಹೆಚ್ಚು