ಹೈದರಾಬಾದ್ : ಇತ್ತೀಚೆಗೆ ತೆಲುಗು ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಂತರ ಇದೀಗ ಮತ್ತೊಬ್ಬ ತೆಲುಗು ನಟಿ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ್ದಾರೆ. ತೆಲುಗು ನಟಿ ಸಂಧ್ಯಾ ನಾಯ್ಡು ಅವರು ಇದೀಗ ಕೆಲ ನಿರ್ಮಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ಸಂಧ್ಯಾ ನಾಯ್ಡು ಅವರು ,ಬೆಳಿಗ್ಗೆ ಶೂಟಿಂಗ್ ನಲ್ಲಿ ಅಮ್ಮ ಅಂತಾರೆ, ರಾತ್ರಿಯಾಗುತ್ತಿದ್ದಂತೆ ಮಂಚಕ್ಕೆ ಕರೀತಾರೆ. ಇಂಡಸ್ಟ್ರಿಯಲ್ಲಿ ಎಷ್ಟರ