ಮುಂಬೈ: ಕರಾವಳಿ ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಒಂದು ಕಾಲದಲ್ಲಿ ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ಮುಂದಾಗಿದ್ದರಾ?!ಅಚ್ಚರಿಯಾಗಬೇಡಿ, ಇಂತಹದ್ದೊಂದು ಸುದ್ದಿಯನ್ನು ಶಿಲ್ಪಾ ಶೆಟ್ಟಿ ತಾಯಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಮೊಬೈಲ್ ಸಂದೇಶದ ಮೂಲಕ ತಿಳಿಸಿ ಗಾಬರಿಹುಟ್ಟಿಸಿದ್ದರಂತೆ. ಆದರೆ ಇದೆಲ್ಲವೂ ಅನುರಾಗ್ ಮಾಡಿದ್ದು ತಮಾಷೆಗಾಗಿ! ಅಸಲಿಗೆ ಶಿಲ್ಪಾ-ರಾಜ್ ಚೆನ್ನಾಗಿಯೇ ಇದ್ದರು.ಶಿಲ್ಪಾ ಫೋನ್ ತೆಗೆದುಕೊಂಡು ಅನುರಾಗ್ ಬಸು ಆಕೆಯೇ ಮೆಸೇಜ್ ಮಾಡುವಂತೆ ತಾಯಿಗೆ ನಾನು ಮತ್ತು ರಾಜ್ ಕುಂದ್ರಾ