ಮುಂಬೈ : ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅವರು ಜೊತೆಯಾಗಿ ನಟಿಸಿದ ಸೇಕ್ರೆಡ್ ಗೇಮ್ಸ್ ಸೀರಿಸ್ ನಲ್ಲಿ ನಟಿಯೊಬ್ಬರನ್ನು ಶೂಟಿಂಗ್ ಗಾಗಿ 7 ಬಾರಿ ನಗ್ನಗೊಳಿಸಿದ್ದಾರಂತೆ.