ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾದ ಬಳಿಕ ಅನುಷ್ಕಾ ಶರ್ಮಾ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದರು. ಆದರೆ ಇದೀಗ ಅವರು ಪ್ರಕಟಿಸಿರುವ ಫೋಟೋವೊಂದನ್ನು ನೋಡಿ ಪಕ್ಕಾ ಗೃಹಿಣಿಯಾದರೇನೋ ಎನಿಸುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ಸೂಜಿ ದಾರ ಹಿಡಿದಕೊಂಡು ಕಸೂತಿ ಮಾಡುತ್ತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಭಾರೀ ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಆದರೆ ಅಸಲಿಗೆ ಅನುಷ್ಕಾ ಈ ರೀತಿ ಕಾಣಿಸಿಕೊಂಡಿರುವುದೂ ಸಿನಿಮಾವೊಂದರ ಸಲುವಾಗಿ. ವರುಣ್ ಧವನ್ ಜತೆಗೆ ಅನುಷ್ಕಾ ದಾಗ್