ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲಾನ್ ಗೋಸ್ವಾಮಿ ಅವರ ಜೀವನಾಧಾರಿತ ‘ಚಕ್ದಾ ಎಕ್ಸ್ ಪ್ರೆಸ್’ ಎನ್ನುವ ಸಿನಿಮಾ ನಿರ್ಮಿಸಿ, ಅಭಿನಯಿಸಿದ್ದಾರೆ.ಸ್ವತಃ ಅನುಷ್ಕಾ ಇಲ್ಲಿ ಜೂಲಾನ್ ಪಾತ್ರ ಮಾಡುತ್ತಿದ್ದು, ಈ ಚಿತ್ರದ ಟೀಸರ್ ಲೋಕಾರ್ಪಣೆಯಾಗಿದೆ. ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ಪ್ರಸಾರವಾಗಲಿದೆ.ಆದರೆ ಟೀಸರ್ ನೋಡಿದ ನೆಟ್ಟಿಗರು ಅನುಷ್ಕಾ ಬಣ್ಣ, ಭಾಷೆ, ವ್ಯಕ್ತಿತ್ವ ಯಾವುದರಲ್ಲೂ ಜೂಲಾನ್ ಗೆ ಹೋಲಿಕೆಯೇ ಆಗುತ್ತಿಲ್ಲ ಎಂದು ಟೀಕಿಸಿದ್ದಾರೆ. ಸಾಮಾನ್ಯವಾಗಿ ಜೀವನಾಧಾರಿತ ಕತೆ