ಸುಮಾರು ಒಂದು ವರ್ಷದ ನಂತರ ಅನುಷ್ಕಾ ತಮ್ಮ ಹೊಸ ಫಿಟ್ ಲುಕ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದ್ದಾರೆ. ತೆಲುಗಿನ ಭಾಗಮತಿ ಚಿತ್ರದಲ್ಲಿ ಇವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸೋಮವಾರ ಅನುಷ್ಕಾ ಅವರ ಹೊಸ ಫಿಟ್ ಅವತಾರದಲ್ಲಿ ಚಿತ್ರಗಳನ್ನು ಆನ್ಲೈನ್ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.