ಖ್ಯಾತ ಬರಹಗಾರ ಚೇತನ ಭಗತ್ ಅವರ ಕಾದಂಬರಿ ಆಧರಿತ ಚಿತ್ರವಾದ ಹಾಫ್ ಗರ್ಲ್ಫ್ರೆಂಡ್ ಚಿತ್ರದ ಶೂಟಿಂಗ್ ಆರಂಭಗೊಂಡಿದೆ.ಬಾಲಿವುಡ್ನ ಬಹುನಿರೀಕ್ಷಿತ ಚಿತ್ರ ಹಾಫ್ ಗರ್ಲ್ಫ್ರೆಂಡ್ ಚಿತ್ರದ ಶೂಟಿಂಗ್ ಆರಂಭವಾಗಿದೆ..ಮೊದಲನೇಯ ದಿನದ ಶೂಟಿಂಗ್ನಲ್ಲಿ ಅರ್ಜುನ್ ಕಪೂರ್ ಪಾಲ್ಗೊಂಡಿದ್ದಾರೆ. ಅಂದಹಾಗೆ ಈ ಚಿತ್ರ ಭಗತ್ ಸಿಂಗ್ ಕಾದಂಬರಿ ಆಧಾರಿತ ಚಿತ್ರ.. ಬಾಲಿವುಡ್ನ ನಿರ್ದೇಶಕ ಮೋಹಿತ್ ಸೂರಿ ಅವರು ಚೇತನ ಭಗತ್ ಬರೆದ ಹಾಫ್ ಗರ್ಲ್ಫ್ರೆಂಡ್ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.