ಮುಂಬೈ : ನಟಿ ಶ್ರೀದೇವಿ ಮಗಳು ಜಾಹ್ನವಿ ಧರಿಸಿದ್ದ ಡ್ರೆಸ್ ಬಗ್ಗೆ ಕೆಟ್ಟದಾಗಿ ಬರೆದ ವೆಬ್ ಸೈಟ್ ಒಂದರ ಮೇಲೆ ಆಕೆಯ ಸಹೋದರ ನಟ ಅರ್ಜುನ್ ಕಪೂರ್ ಅವರು ಕಿಡಿಕಾರಿದ್ದಾರೆ. ಇತ್ತೀಚೆಗೆ ಜಾಹ್ನವಿ ಕಪೂರ್ ಅವರು ಧರಿಸಿಕೊಂಡಿದ್ದ ಡ್ರೆಸ್ ಒಂದರ ಕುರಿತಾಗಿ ವೆಬ್ ಸೈಟ್ ಒಂದು ಸೆಕ್ಸಿ ಡ್ರೆಸ್ ಎಂದು ವರ್ಣಿಸಿ ಬರಹ ಪ್ರಕಟಿಸಿತ್ತು. ಇದನ್ನು ಗಮನಿಸಿದ ನಟ ಅರ್ಜುನ್ ಕಪೂರ್ ಅವರು ಕೋಪಗೊಂಡು ಟ್ವೀಟ್ ಮಾಡಿ, ಇಂಥ ಬರಹ