ಚೆನ್ನೈ : ಕಾಲಿವುಡ್ ಸ್ಟಾರ್ ನಟ ಆರ್ಯಾ ಅವರ ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. 2011ರಲ್ಲಿ ಬಿಡುಗಡೆಗೊಂಡ ನಿರ್ದೇಶಕ ಬಾಲಾ ಅವರ ನಿರ್ದೇಶನದಲ್ಲಿ ಮೂಡಿಬಂದ ಅವನ್ ಇವನ್ ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ನಟರಾದ ಆರ್ಯಾ ಹಾಗು ವಿಶಾಲ್ ಅವರು ನಟಿಸಿದ್ದು, ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಆದರೆ ಈ ಚಿತ್ರದ ಕುರಿತಾಗಿ ಸಿಂಗಮತ್ತಿ ಜಮೀನ್ ಆದಾರವಾಗಿ ತಪ್ಪಾಗಿ ಚಿತ್ರಿಸಿದ್ದಾರೆಂದು ಅಂದು ಸಾರ್ವಜನಿಕ ನ್ಯಾಯಾಲಯದಲ್ಲಿ