ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇಂದು ಮತ್ತೆ ಎನ್ ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.ಅವರಿಗೆ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅದರಂತೆ ವಾರಕ್ಕೊಮ್ಮೆ ಎನ್ ಸಿಬಿ ಕಚೇರಿಗೆ ಬಂದು ಅವರು ಸಹಿ ಹಾಕಬೇಕಿದೆ.ಅದರಂತೆ ಆರ್ಯನ್ ಇಂದು ಮುಂಬೈನ ಎನ್ ಸಿಬಿ ಕಚೇರಿಗೆ ಬಂದು ಸಹಿ ಹಾಕಿದ್ದಾರೆ. ಅವರ ಜೊತೆಗೆ ಅವರ