ಮುಂಬೈ : ಅಕ್ಟೋಬರ್ 28ರಂದು ಮುಂಬೈ ಹೈಕೋರ್ಟ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದೇಶವೊಂದನ್ನು ಹೊರಡಿಸಿದೆ. ಡ್ರಗ್ಸ್ ಕೇಸ್ ಸಂಬಂಧಪಟ್ಟಂತೆ ಹೈಕೋರ್ಟ್ನಲ್ಲಿ ಆರ್ಯನ್ ಖಾನ್ ವಾಟ್ಸಪ್ ಚಾಟ್ ಸಲ್ಲಿಸಲಾಗಿತ್ತು. ಆದರೆ ಆ ವಾಟ್ಸಾಪ್ ಚಾಟ್ನಲ್ಲಿ ಆಕ್ಷೇಪಾರ್ಹ ವಿಚಾರಗಳು ಇಲ್ಲ ಎಂದು ಕೋರ್ಟ್ ಹೇಳಿದೆ. ಸೆಕ್ಷನ್ 29 ಅಡಿಯಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ನಡುವೆ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶ ನಿತಿನ್ ಸಾಂಬ್ರೆ ಹೇಳುವಂತೆ, ಆರ್ಯನ್ ಖಾನ್ ಅವರ ಫೋನ್ನಿಂದ