ಬಾಲಿವುಡ್ ಯಂಗ್ ಹೀರೋಗಳಲ್ಲಿ ಒಳ್ಳೇ ಫಾಲೋಯಿಂಗ್ ಇರುವ ಸ್ಟಾರ್ ರಣವೀರ್ ಸಿಂಗ್. ಡ್ಯಾನ್ಸ್, ಫೈಟ್ಸ್, ಅಭಿನಯದಲ್ಲಿ ತಮ್ಮದೇ ಆದಂತ ಛಾಪು ಮೂಡಿಸಿರುವ ನಟ. ಇಂತಹ ಸ್ಟಾರ್ಗೆ ನೀರು ಕುಡಿಸಿದ್ದಾರೆ ಯೋಗ ಗುರು ಬಾಬಾ ರಾಮ್ ದೇವ್.