ಹೈದರಾಬಾದ್: ಇತ್ತೀಚೆಗಷ್ಟೇ ಬಾಹುಬಲಿ ತಾರೆ ಪ್ರಭಾಸ್ ಈ ವರ್ಷವೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಅದರ ಜತೆಗೆ ಪ್ರಭಾಸ್ ಅನುಷ್ಕಾರನ್ನೇ ಮದುವೆಯಾಗುತ್ತಾರೆ ಎಂದೂ ಲೆಕ್ಕ ಹಾಕಲಾಗಿತ್ತು.