ವಿಶ್ವದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಹಾಲಿವುಡ್ನಲ್ಲೂ ರಿಮೇಕ್ ಆಗಲಿದೆ ಎಂಬ ಸುದ್ದಿ ಬಂದಿದೆ. ಹಾಲಿವುಡ್ನ ಪ್ರಸಿದ್ಧ ಸಿನಿಮಾ ನಿರ್ಮಾಣ ಕಂಪನಿಯೊಂದು ಬಾಹುಬಲಿಯ ರಿಮೇಕ್ ಹಕ್ಕನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದೆ ಎಂಬ ಮಾಹಿತಿ ಹರಿದು ಬಂದಿದೆ. ಅಮೆರಿಕದ ಕಂಪೆನಿಯ ಈ ಪ್ರಸ್ತಾವ ನಿರ್ದೆಶಕ ರಾಜಮೌಳಿ ಅವರನ್ನು ಒಂದು ಕ್ಷಣ ದಂಗು ಬಡಿಸಿಬಿಟ್ಟಿತಂತೆ. ಆದರೆ ಈ ಕುರಿತು ಅವರಿನ್ನೂ ಒಪ್ಪಿಗೆ ನೀಡಿಲ್ಲ. ಚಿತ್ರ ತಂಡದ