ಆರಂಭದಿಂದಲೂ ಬೋಲ್ಡ್ ಪಾತ್ರಗಳಿಗೆ ಹೆಸರಾದವರು ನಟಿ ವಿದ್ಯಾ ಬಾಲನ್. ಇದೀಗ ಅವರ ಬೇಗಂ ಜಾನ್ ಚಿತ್ರ ಸಹ ಅದೇ ರೀತಿ ಹವಾ ಎಬ್ಬಿಸಿದೆ. ದಿ ಡರ್ಟಿ ಪಿಕ್ಚರ್ ಮೂಲಕ ತಾವು ಯಾವುದೇ ತರಹದ ಪಾತ್ರಕ್ಕೂ ಸಿದ್ಧ ಎಂಬುದನ್ನು ನಿರೂಪಿಸಿಕೊಂಡಿದ್ದರು ವಿದ್ಯಾ. ಬಂಗಾಳಿ ನಿರ್ದೇಶಕ ಶ್ರೀಜಿತ್ ಮುಖರ್ಜಿ ಆಕ್ಷನ್ ಕಟ್ನಲ್ಲಿ ಮೂಡಿಬರುತ್ತಿರುವ ಚಿತ್ರ ಬೇಗಂ ಜಾನ್. ಇದು ಬಂಗಾಳಿಯ ರಾಜ್ಕಹಿನಿ ಚಿತ್ರದ ರೀಮೇಕ್. ಇದೀಗ ಈ ಚಿತ್ರದ ಫಸ್ಟ್ ಪೋಸ್ಟರ್