ತಮ್ಮ ಮಗಳ ಜೊತೆ ನಟಿಸಲಿದ್ದಾರಂತೆ ಬಿಗ್ ಬಿ ಅಮಿತಾಬ್ ಬಚ್ಚನ್

ಮುಂಬೈ, ಶನಿವಾರ, 26 ಮೇ 2018 (06:40 IST)

ಮುಂಬೈ : ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ  ಜೀವನದಲ್ಲಿ ಇದೀಗ ಸಂತಸದ ಕ್ಷಣವೊಂದು ಎದುರಾಗಿದೆಯಂತೆ. ಅದೇನೆಂದರೆ ಅವರಿಗೆ ಮೊದಲ ಬಾರಿಗೆ ತಮ್ಮ ಮಗಳ  ಜೊತೆ ನಟಿಸುವ ಸಿಕ್ಕಿದೆಯಂತೆ.


ನಂದಾ ಕುಟುಂಬದ ಸೊಸೆಯಾಗಿರುವ  ಅಮಿತಾಬ್ ಬಚ್ಚನ್ ಅವರ ಮಗಳು ಶ್ವೇತಾ ನಂದಾ ಬಚ್ಚನ್‌ ಅವರು ಬರಹಗಾರ್ತಿ, ಅಂಕಣಕಾರ್ತಿ ಮಾತ್ರವಲ್ಲ ಒಡವೆಗಳ ವಿನ್ಯಾಸಗಾರ್ತಿಯೂ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯುಳ್ಳ ಮಗಳು  ಶ್ವೇತಾ ನಂದಾ ಬಚ್ಚನ್‌ ಜೊತೆ ಕಲ್ಯಾಣ್ ಜ್ಯುವೆಲರ್ಸ್‌ನ ಜಾಹಿರಾತಿನಲ್ಲಿ ಅಮಿತಾಬ್ ಬಚ್ಚನ್ ಅವರು ನಟಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡ ಬಿಗ್ ಬಿ,’ ಇದೊಂದು ಅಮೂಲ್ಯ ಕ್ಷಣವಾಗಿದ್ದು, ತಮ್ಮ ಕರುಳಕುಡಿಯೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು 'ಕಲ್ಯಾಣ್' ಜ್ಯುವೆಲರ್ಸ್‌ನ ಜಾಹಿರಾತಿನಿಂದಾಗಿ. ಶ್ವೇತಾ ಬರವಣಿಗೆಯ ಬಗ್ಗೆ ಬಹುಜನರಿಗೆ ಗೊತ್ತಿದೆ. ಆದರೆ ಅವರು ಒಡವೆಗಳ ವಿನ್ಯಾಸಗಾರ್ತಿಯೂ ಹೌದು. ಅವರ ವಿನ್ಯಾಸಗಳನ್ನು ಕಲ್ಯಾಣ್‌ ಜ್ಯುವೆಲರ್ಸ್‌ ಜನರಿಗೆ ಸಮರ್ಪಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣಬೀರ್ ಕಪೂರ್ ಜೊತೆ ಮದುವೆಯಾಗುವುದರ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ ಆಲಿಯಾ ಭಟ್

ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅವರ ನಡುವೆ ಲವ್ವಿ-ಡವ್ವಿ ಶುರುವಾಗಿದೆ ...

news

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿ ಟ್ರೋಲ್ ಗೆ ಗುರಿಯಾದ ನಿರ್ಮಾಪಕಿ ಏಕ್ತಾ ಕಪೂರ್

ಮುಂಬೈ : ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಅವರು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹೇಳಿಕೆ ನೀಡಿ ಇದೀಗ ...

news

ನಟ ಹೃತಿಕ್ ರೋಶನ್ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ ನೆಟ್ಟಿಗರು. ಹಾಗಾದ್ರೆ ನಟ ಮಾಡಿದಾದರೂ ಏನು?

ಮುಂಬೈ : ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ಅವರ ಫಿಟ್ನೆಸ್ ಚಾಲೇಂಜ್ ತೆಗೆದುಕೊಂಡ ಬಾಲಿವುಡ್ ನಟ ಹೃತಿಕ್ ...

news

ನಿರೂಪಕ, ನಟ ಚಂದನ್ ಇನ್ನಿಲ್ಲ!

ಬೆಂಗಳೂರು : ಡಾ.ರಾಜ್ ಕುಮಾರ್ ಅವರ ಅಭಿಮಾನಿ ಅಚ್ಚ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಮನಗೆದ್ದ ...