ಜೋಧ್ಪುರ : ಕೃಷ್ಣ ಮೃಗಗಳ ಭೇಟಿಯಾಡಿದ ಪ್ರಕರಣದಡಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ನ್ಯಾಯಾಲಯ ಈಗ ಜಾಮೀನು ಮಂಜೂರು ಮಾಡಿದೆ.