ಬಾಲಿವುಡ್ನ ಬಿಕಿನಿ ಬೇಬಿ ಈಗ ಮಾಲ್ಡೀವ್ಸ್ ದ್ವೀಪದಲ್ಲಿದ್ದಾರೆ. ಆಗಾಗ ಬಿಕಿನಿ ಚಿತ್ರಗಳನ್ನು ಹಂಚಿಕೊಳ್ಳುವ ಈ ಬೆಡಗಿ ಈಗ ಮಾಲ್ಡೀವ್ಸ್ನಲ್ಲಿ ತನ್ನ ಮೈಮಾಟದ ಹೊಸ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಪಡ್ಡೆಗಳ ಮೈಯಲ್ಲಿ ಕರೆಂಟ್ ಹರಿಸಿದ್ದಾರೆ. ಮಾಲ್ಡೀವ್ಸ್ನ ವಾಟರ್ ವಿಲ್ಲಾದಲ್ಲಿ ಹಾಯಾಗಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಐಶಾನಿ ಶರ್ಮಾ, ಅಲ್ಲಿಂದಲೇ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುತ್ತಿದ್ದಾರೆ. ಅವರಿಗೆ ಫ್ಯಾನ್ ಫಾಲೋಯಿಂಗ್ ಸಹ ಜೋರಾಗಿಯೇ ಇದೆ. ಸದ್ಯಕ್ಕೆ ಡೇವಿಡ್