ಬಾಲಿವುಡ್ ನಟಿ ಬಿಪಾಶಾ ಬಸು ಮೊನ್ನೆ ತಾನೆ ಕರಣ್ ಸಿಂಗ್ ಗ್ರೋವರ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಅದಾದ ಬಳಿಕ ಮತ್ತೆ ಬಿಪಾಶಾ ಹೊಸ ಹೇರ್ಸ್ಟೈಲ್ ಮೂಲಕ ಮತ್ತೆ ಮಿಂಚಿದ್ದಾಳೆ.. ತನ್ನ ನ್ಯೂ ಹೇರ್ಸ್ಟೈಲ್ ಬಗ್ಗೆ ಬಿಪಾಶಾ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ.ಫೊಟೋ ಕೃಪೆ ಇನ್ಸ್ಟಾಗ್ರಾಮ್ ಸಮ್ಮರ್ ಟ್ರೆಂಡ್ನಲ್ಲಿ ಹೊಸ ಹೇರ್ಸ್ಟೈಲ್ ಮೂಲಕ ಕಾಣಿಸಿಡಿರುವ 37 ವ್ರಷದ ಬಿಪಾಶಾ ಬಸು.. ಇತ್ತೀಚೆಗೆ ನಟ ಕರಣ್ ಸಿಂಗ್ ಗ್ರೋವರ್ನ್ನು ವರಿಸಿದ್ದರು. ನನಗೆ