ಮುಂಬೈ : ಬಾಲಿವುಡ್ ನಟ ಮ್ಯಾನ್ ಆಫ್ ದಿ ಪ್ಲಾನೆಟ್ ಎಂಬ ಟೈಟಲ್ ಪಡೆದಿರುವ ಹೃತಿಕ್ ರೋಶನ್ ಅವರು ಈಗ ಜಗತ್ತಿನ ಅತ್ಯಂತ ಸ್ಪುರದ್ರೂಪಿ ನಟ 2018 ಗೌರವಕ್ಕೆ ಪಾತ್ರರಾಗಿದ್ದಾರೆ. ಜಗತ್ತಿನಾದ್ಯಂತ ಇರುವ ಫ್ಯಾನ್ ಫಾಲೋಯಿಂಗ್ ಹಾಗು ಅವರು ಮಾಡಿಕೊಂಡಿರುವ ಜಾಹೀರಾತು ಒಡಂಬಡಿಕೆ ಗಳ ಆಧಾರದ ಮೇಲೆ ಈ ಆಯ್ಕೆಯನ್ನು ಮಾಡಲಾಗಿದೆ. ಹಾಲಿವುಡ್ ನ ಸುರ ಸುಂದರಾಂಗ ನಟರಾದ ರಾಬರ್ಟ್ ಪ್ಯಾಟಿಸನ್ ಹಾಗು ಕ್ರಿಸ್ ಇವಾನ್ಸ್ ಅವರನ್ನು ಹಿಂದಿಕ್ಕಿ