ಮುಂಬೈ: ಬಾಲಿವುಡ್ ನಟಿ ಕೃತಿಕಾ ಚೌಧರಿ ಮೃತದೇಹ ಅವರ ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಇದೊಂದೊ ಕೊಲೆ ಕೃತ್ಯವಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಡೆಲ್ ಹಾಗೂ ನಟಿಯಾಗಿರುವ ಕೃತಿಕಾ ಮನೆಯಲ್ಲೇ ಕೊಳೆತ ಸ್ಥಿತಿಯಲ್ಲಿ ಮೃತದೇಹ ಅವರ ಅಂಧೇರಿ ಬಳಿಯ ನಿವಾಸದಲ್ಲಿ ಪತ್ತೆಯಾಗಿದೆ. ಆಕೆಗೆ 30 ವರ್ಷವಾಗಿತ್ತು. ಒಂದು ಬಾಲಿವುಡ್ ಸಿನಿಮಾ ಹಾಗೂ ಕೆಲವು ಧಾರವಾಹಿಗಳಲ್ಲೂ ಕೃತಿಕಾ ನಟಿಸಿದ್ದರು.ಆಕೆಯ ಮನೆ ಹೊರಗಿನಿಂದ ಲಾಕ್ ಆಗಿತ್ತು. ಹಾಗೂ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ