42ರ ಹರೆಯಕ್ಕೆ ಕಾಲಿಟ್ಟ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ಗೆ ನಿನ್ನೆ ಹುಟ್ಟುಹಬ್ಬದ ವಿಶೇಷ ಸಂಭ್ರಮ. ಅವರ ತಂದೆ ಅಮಿತಾಭ್ ಬಚ್ಚನ್ ಅವರಿಂದ ಹಿಡಿದು ಆತ್ಮೀಯ ಸ್ನೇಹಿತೆ ಫರಾಹ್ ಖಾನ್ ಮತ್ತು ಫರ್ಹಾನ್ ಅಖ್ತರ್ ರವರೆಗೆ ಬಾಲಿವುಡ್ನ ಪ್ರಸಿದ್ಧ ಸಿನಿತರೆಗಳು ಟ್ವಿಟ್ಟರ್ನಲ್ಲಿ 42 ನೇ ಹುಟ್ಟುಹಬ್ಬದಂದು ಅಭಿಷೇಕ್ ಬಚ್ಚನ್ ಅವರಿಗೆ ಶುಭಾಶಯ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಅವರು #HBDAbhishekBachchan.. ದೇಶದಿಂದ ಹೊರಗಿರುವ ಅಭಿಷೇಕ್ಗೆ ಹುಟ್ಟುಹಬ್ಬದ ಶುಭಾಶಯಗಳು.. !! ಹಿಂದೊಮ್ಮೆ ತಂದೆಯ ಕೈ