ಮುಂಬೈ: ಒಂದು ಕಾಲದಲ್ಲಿ ಥಿಯೇಟರ್ ನಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಬಾಲಿವುಡ್ ಸಿನಿಮಾಗಳು ಈಗ ದಕ್ಷಿಣ ಭಾರತದ ಸಿನಿಮಾ ಅಲೆಯಲ್ಲಿ ಕೊಚ್ಚಿ ಹೋಗುತ್ತಿವೆ.ಹೀಗಾಗಿ ಒಟಿಟಿಯಲ್ಲಿ ರಿಲೀಸ್ ಮಾಡುವತ್ತ ಗಮನಹರಿಸುತ್ತಿದ್ದಾರೆ. ಆರ್ ಆರ್ ಆರ್, ಕೆಜಿಎಫ್ 2 ಸಿನಿಮಾ ಬಿಡುಗಡೆ ಬಳಿಕ ಬಿಡುಗಡೆಯಾದ ರನ್ ವೇ 34, ಹೀರೋಪಂತಿ ಎರಡೂ ಮಕಾಡೆ ಮಲಗಿದ್ದವು. ಜೆರ್ಸಿ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು ಅಷ್ಟರಲ್ಲೇ ಇದೆ.ಹೀಗಾಗಿ ಈಗ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವೀರಾಜ್’ ಸಿನಿಮಾವನ್ನು ನೇರವಾಗಿ