ನಟಿ ಶ್ರದ್ಧಾ ಕಪೂರ್ ಅವರಿಗೆ ಅತ್ಯುತ್ತಮವಾದ ಧ್ವನಿಯಿದೆ. ಅವರು ತುಂಬಾ ಚೆನ್ನಾಗಿ ಹಾಡುತ್ತಾರೆ. ಸಿನಿಮಾದಲ್ಲಿ ಅವರು ಮೂರು ಹಾಡುಗಳನ್ನು ಹಾಡಿದ್ದಾರೆ ಅಂತಾ ಫರ್ಹಾನ್ ಅಖ್ತರ್ ತಿಳಿಸಿದ್ದಾರೆ.