ಮುಂಬೈ : ಬಾಲಿವುಡ್ ಚಿತ್ರರಂಗದ ಖ್ಯಾತ ಡಾನ್ಸರ್ ಅಭಿಜಿತ್ ಶಿಂಧೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿಜಿತ್ ಶಿಂಧೆ ಅವರ ಮೃತದೇಹ ಮುಂಬೈನ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಿವುಡ್ ನ ಖ್ಯಾತ ನಟರಾದ ರಣವೀರ್ ಸಿಂಗ್, ರಣಬೀರ್ ಕಪೂರ್ ಸೇರಿದಂತೆ ಬಾಲಿವುಡ್ ನ ಹಲವು ಖ್ಯಾತನಟರ ಚಿತ್ರಗಳಲ್ಲಿ ಅಭಿಜಿತ್ ಶಿಂಧೆ ಕೆಲಸ ಮಾಡಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಅಭಿಜಿತ್ ಶಿಂಧೆ ಕೆಲ ದಿನಗಳಿಂದ ಕುಟುಂಬದಿಂದ ದೂರವಾಗಿ, ವಾಸಿಸುತ್ತಿದ್ದರು