ಮುಂಬೈ : ಬಾಲಿವುಡ್ನ ಹಿರಿಯ ಪೋಷಕ ನಟಿ ರೀಟಾ ಭಾದುರಿ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಈ ನೋವಿನ ವಿಚಾರವನ್ನು ನಟ ಶಿಶಿರ್ ಶರ್ಮಾ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. 62 ವರ್ಷ ವಯಸ್ಸಿನ ನಟಿ ರೀಟಾ ಭಾದುರಿ ಅವರು ಹಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇಂದು (ಜೂನ್ 17 ರಂದು ) ಅಂಧೇರಿ ಪೂರ್ವದ ಪಾರ್ಸಿವಾಡಾ ರಸ್ತೆಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ