ಇದು ಭಾರತದಲ್ಲಿ ಇದೀಗ ನಡೆಯುತ್ತಿರುವ ಟ್ರೆಂಡಿಂಗ್ ಸವಾಲಾಗಿದೆ. ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಅದಿತಿ ರಾವ್ ಹೈದರಿ, ಸೋನಮ್ ಕಪೂರ್, ನಟ ಅಮೀರ್ ಖಾನ್, ಅಕ್ಷಯ ಕುಮಾರ್ ಹೀಗೆ ಹಲವಾರು ಸ್ಟಾರ್ಗಳು ಸ್ಯಾನಿಟರಿ ನ್ಯಾಪ್ಕಿನ್ಗಳೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಪ್ಯಾಡ್ಮ್ಯಾನ್ ಚಾಲೆಂಜ್ ಎಂದು ಕರೆಯಲಾಗುತ್ತದೆ. ತನ್ನ ಪತ್ನಿಯ ಋತುಸ್ರಾವದ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಿ, ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರವನ್ನೇ ಅಭಿವೃದ್ಧಿ ಪಡಿಸಿದ