ನವದೆಹಲಿ: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮತ್ತು ತಂಡ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸೆಲ್ಫೀ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಇದೀಗ ವೈರಲ್ ಆಗಿದೆ.ಸಿನಿಮಾ ಟಿಕೆಟ್ ಮೇಲೆ ಜಿಎಸ್ ಟಿ ಕಡಿತಗೊಳಿಸಲು ಮನವಿ ಮಾಡಲು ಕರಣ್ ಜೋಹರ್ ನೇತೃತ್ವದಲ್ಲಿ ಬಾಲಿವುಡ್ ತಾರೆಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಕರಣ್ ಜತೆಗೆ ರಣವಿರ್ ಸಿಂಗ್, ರಣಬೀರ್ ಕಪೂರ್, ಅಲಿಯಾ ಭಟ್, ರೋಹಿತ್ ಶೆಟ್ಟಿ ಸೇರಿದಂತೆ ಹಲವಾರು ತಾರೆಯರಿದ್ದರು.ಇವರೆಲ್ಲರೂ ಸೇರಿಕೊಂಡು ಪ್ರಧಾನಿ