ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಟೈಗರ್ ಜಿಂದಾ ಹೈ ಚಿತ್ರ ಬಿಡುಗಡೆಯಾಗಿ 18 ದಿನಗಳೇ ಕಳೆದುಹೋದರೂ ಬಾಕ್ಸ್ ಆಫೀಸ್ನಲ್ಲಿ ಮಾತ್ರ ಇನ್ನೂ ಸದ್ದು ಮಾಡುತ್ತಲೇ ಇದೆ. ಮೂಲವೊಂದರ ಪ್ರಕಾರ ಚಿತ್ರದ ಇಲ್ಲಿಯವರೆಗಿನ ಕಲೆಕ್ಷನ್ 313 ಕೋಟಿ ರೂಪಾಯಿಗಳಾಗಿದ್ದು 18 ನೇ ದಿನದಂದೂ ಸಹ ಚಿತ್ರದ ಕಲೆಕ್ಷನ್ ಸುಮಾರು 4 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಚಿತ್ರ ಬಿಡುಗಡೆಯಾಗಿ ಸುಮಾರು 2 ಕ್ಕೂ ಮೇಲಾದರೂ ಚಿತ್ರದ ಕಲೆಕ್ಷನ್ನಲ್ಲಿ