ನವದೆಹಲಿ: ಸಿನಿಮಾದಲ್ಲಿ ಕೆಲವು ವಿವಾದಾತ್ಮಕ ದೃಶ್ಯ ಅಥವಾ ಸಂಭಾಷಣೆಗಳಿದ್ದರೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡುವುದು ಸಾಮಾನ್ಯ. ಆದರೆ ಇದೀಗ ಅಶ್ಲೀಲ ಶಬ್ಧವಿದೆ ಎನ್ನುವ ಕಾರಣಕ್ಕೆ ಸೆನ್ಸಾರ್ ಮಂಡಳಿ ಟ್ರೇಲರ್ ಗೇ ಕತ್ತರಿ ಹಾಕಿದೆ.