ಒಂದು ಕಾಲದಲ್ಲಿ ಕಾಲಿವುಡ್ ಚಿತ್ರರಂಗದಲ್ಲಿ ಯುವರಾಣಿಯಂತೆ ಆಳಿದ ಖ್ಯಾತ ನಟಿ ತ್ರಿಷಾ, ಹೊಸ ಪ್ರತಿಭೆಗಳ ಆಗಮನದಿಂದ ಸೈಲೆಂಟ್ ಆಗಿ ಬಿಟ್ಟಿದ್ದರು. ಅದಾದ ಬಳಿಕ ಒಂದಾದ ಮೇಲೆ ಒಂದರಂತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳ ತೊಡಗಿದರು. ಸದ್ಯ ಅವರು ಮುಂದಿನ 'ಮೋಹಿನಿ' ಚಿತ್ರದಲ್ಲಿ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.