ಮುಂಬೈ : ಕಣ್ಣಸನ್ನೆಯ ಮೂಲಕ ಒಂದೇ ದಿನದಲ್ಲೇ ನ್ಯಾಶನಲ್ ಕ್ರಶ್ ಎನಿಸಿಕೊಂಡ ಮಲಯಾಳಿ ನಟಿ ಪ್ರಿಯಾ ವಾರಿಯರ್ ಅವರನ್ನು ತಮ್ಮ ಸಿನಿಮಾಕ್ಕೆ ಕರೆತರುವುದರ ಕುರಿತಾಗಿ ಇಬ್ಬರು ಬಾಲಿವುಡ್ ನ ಖ್ಯಾತ ನಿರ್ದೇಶಕರ ನಡುವೆ ಪೈಪೋಟಿ ಶುರುವಾಗಿದೆ ಎಂಬ ಸುದ್ದಿ ಬಾಲಿವುಡ್ ನ ಅಂಗಳದಲ್ಲಿ ಕೇಳಿಬರುತ್ತಿದೆ. ಇತ್ತಿಚೆಗಷ್ಟೇ ಕರಣ್ ಜೋಹರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿಂಬಾ ಚಿತ್ರದಲ್ಲಿ ಮಲಯಾಳಿ ನಟಿ ಪ್ರಿಯಾ ವಾರಿಯರ್ ಅವರು ನಟಿಸಲಿದ್ದಾರೆ ಎಂದು ಸುದ್ದಿಯಾಗಿದ್ದು, ನಂತರ ಅವರನ್ನು