ಡಾನ್ಸಿಂಗ್ ಅಂಕಲ್ ಎಂದೇ ಕರೆಸಿಕೊಂಡಿರುವ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಇಂಟರ್ನೆಟ್ ಜಗತ್ತಿನಲ್ಲಿ ಸೆನ್ಸೇಷನ್ ಆಗಿದ್ದಾರೆ. ಇವರು ಮೂಲತಃ ಇಲೆಕ್ಟ್ರಾನಿಕ್ಸ್ ಪ್ರೊಫೆಸರ್. ಭೋಪಾಲದ ಭಾಭಾ ಎಂಜಿನಿಯರಿಂಗ್ ರೀಸರ್ಚ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ಸಮಾರಂಭವೊಂದರಲ್ಲಿ ಮಾಡಿದ ಡಾನ್ಸ್ ವಿಡಿಯೋ ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಾದ್ಯಂತ ವೈರಲ್ ಆಗಿದ್ದಾರೆ. ಗೋವಿಂದ ಎಂದರೆ ಇವರಿಗೆ ತುಂಬಾ ಇಷ್ಟ. ಅವರ ಡಾನ್ಸ್ ಶೈಲಿಯನ್ನೇ ಅನುಕರಣೆ ಮಾಡುತ್ತಾರೆ. ಇದೀಗ ವೈರಲ್ ಆಗಿರುವ ಡಾನ್ಸ್ ಸಹ ಗೋವಿಂದ ಹಾಡಿಗೆ