ಮುಂಬೈ: ದಂಗಲ್ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಸ್ವಿಮ್ ಸ್ಯೂಟ್ ನಲ್ಲಿರುವ ಫೋಟೋ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ಇದೀಗ ವೈರಲ್ ಆಗಿದೆ. ಫಾತಿಮಾ ಹಾಟ್ ಡ್ರೆಸ್ ನೋಡಿ ಪಡ್ಡೆ ಹೈಕಳು ಖುಷಿಯಾಗಿದ್ದಾರೆ. ಆದರೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಹೀಗಿರುವ ಡ್ರೆಸ್ ತೊಟ್ಟುಕೊಂಡು ಅಂಗದರ್ಶನ ಮಾಡಿದ್ದು ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಮಾಲ್ಡಿವ್ಸ್ ಬೀಚ್ ತಟದಲ್ಲಿ ಸ್ವಿಮ್ ಸ್ಯೂಟ್ ತೊಟ್ಟುಕೊಂಡ ಫಾತಿಮಾ ಹಾಟ್