Widgets Magazine

ದಂಗಲ್ ನಟಿ ಝೈರಾವಾಸೀಂಗೆ ಲೈಂಗಿಕ ಕಿರುಕುಳ

ನವದೆಹಲಿ| Hanumanthu.P| Last Modified ಭಾನುವಾರ, 10 ಡಿಸೆಂಬರ್ 2017 (08:19 IST)
ದಂಗಲ್ ಸಿನಿಮಾದಲ್ಲಿ ನಟಿಸಿದ್ದ ನಟಿ ಝೈರಾ ವಾಸೀಂಗೆ ನೀಡಿರುವ ಘಟನೆ ನಡೆದಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಇನ್ ಸ್ಟ್ರಾಗ್ರಾಂನಲ್ಲಿ ನಟಿ ಝೈರಾ ವಾಸೀಂ ನೋವು ತೋಡಿಕೊಂಡಿದ್ದಾರೆ.

ವಿಸ್ತಾರ್ ಏರಲೆನ್ಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :