ಬಾಲಿವುಡ್ನ ಹಾಟ್ ಸೆನ್ಸೇಷನಲ್ ಬೆಡಗಿ ದೀಪಿಕಾ ಪಡುಕೋಣೆ. ಇತ್ತೀಚೆಗೆ ಬಿಡುಗಡೆಯಾದ ಹಾಲಿವುಡ್ ಚಿತ್ರ xXx : ದಿ ರಿಟರ್ನ್ ಆಫ್ ಕ್ಸೆಂಡರ್ ಚಿತ್ರ ಬಾಕ್ಸ್ ಆಫೀಸಲ್ಲಿ ಮುಗ್ಗರಿಸಿಬಿತ್ತು. ಈಗ ಮತ್ತೆ ಬಾಲಿವುಡ್ ಬಾಗಿಲು ತಟ್ಟಿದ್ದಾರೆ. ಅವರ ಮುಂದಿನ ಹಾಲಿವುಡ್ ಕನಸು ಸದ್ಯಕ್ಕೆ ಭಗ್ನವಾಗಿದೆ. ಈಗ ಸಿಲ್ಕ್ ನೈಟ್ವೇರ್ನಲ್ಲಿ ದರ್ಶನ ನೀಡಿದ್ದಾರೆ. ಮತ್ತೆ ಬಾಲಿವುಡ್ ಪ್ರೇಕ್ಷಕರನ್ನು ಸೆಳೆಯುವ ಬಗ್ಗೆ ದೀಪಿಕಾ ಯೋಚಿಸುತ್ತಿದ್ದಾರೆ. ಬಹುಶಃ ಅದರ ಭಾಗವಾಗಿ ಅವರ ಹಾಟ್ ಫೋಟೋ