ಮುಂಬೈ : 2017 ರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರಲ್ಲಿ ಸ್ಥಾನ ಪಡೆದ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು 2018 ರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರ ಪಟ್ಟಿಯಿಂದ ಹೊರಬಿದ್ದಿದ್ದಾರಂತೆ. ಹೌದು. ಹಾಲಿವುಡ್ ನ ತ್ರಿಪಲ್ ಎಕ್ಸ್ ಕ್ಸೆಂಡರ್ ಕೇಜ್ ಮತ್ತು ಬಾಲಿವುಡ್ ನ ಪದ್ಮಾವತ್ ಚಿತ್ರಗಳಿಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವುದರ ಮೂಲಕ 2017ರ ಪೋರ್ಬ್ಸ್ ಬಿಡುಗಡೆ