ದೀಪಿಕಾ ಮತ್ತು ರಣವೀರ್ ಅವರ ಇತ್ತೀಚಿನ ಚಿತ್ರ ಪದ್ಮಾವತ್ ಯಶಸ್ಸಿನ ನಂತರ, ಅವರ ಸಂತೋಷಕ್ಕೆ ಮತ್ತೊಂದು ಕಾರಣ ಇಲ್ಲಿದೆ. ಪದ್ಮಾವತ್ ಚಿತ್ರವು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಸೂಪರ್ ಹಿಟ್ ಆಗಿ ಘೋಷಿಸಲ್ಪಟ್ಟಿದೆ ಮತ್ತು ಎರಡೂ ತಾರೆಗಳು ತಮ್ಮ ಉತ್ತಮ ಪ್ರದರ್ಶನಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ಚಿತ್ರವು 200 ಕೋಟಿಗೂ ಹೆಚ್ಚಿನ ಹಣವನ್ನು ಗಳಿಸಿದೆ. ಬಿಡುಗಡೆಗೂ ಮುನ್ನ ದೊಡ್ಡ ವಿವಾದ ಹುಟ್ಟುಹಾಕಿದ್ದ ಪದ್ಮಾವತ್ ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ